ಕರ್ನಾಟಕದ ಕಾರ್ಖಾನೆಗಳಲ್ಲಿ ರಾತ್ರಿ ಪಾಳಿಯಲ್ಲೂ ಮಹಿಳೆಯರಿಗೆ ಕೆಲಸ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಮದ್ರಾಸ್ ಹೈಕೋರ್ಟ್ ಆದೇಶದಂತೆ ರಾತ್ರಿ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಮಹಿಳೆಯರೂ ಕೂಡ ಕೆಲಸ ಮಾಡಬಹುದು. ಹೈಕೋರ್ಟ್ ಆದೇಶದ ಪ್ರಕಾರ ಮಹಿಳೆಯರ ರಾತ್ರಿ ಪಾಳಿಗೆ ನಿರ್ಬಂಧ ಹೇರಿದ್ದ ಕಾರ್ಖಾನೆ ಕಾಯ್ದೆ ಸೆಕ್ಷನ್ 66(1) ರದ್ದುಪಡಿಸಲಾಗಿದೆ.<br />Karnataka Government decided to Allows The Factories To Run Night Shift For Women.